ಸುಳ್ಯದ ಸೃಷ್ಟಿ ಫ್ಯಾನ್ಸಿಯಲ್ಲಿ ಅಕ್ಷಯ ತೃತೀಯ ಪ್ರಯುಕ್ತ ನಡೆಸಿದ ಲಕ್ಕಿ ಕೂಪನ್ ಡ್ರಾ ಪ್ರಯುಕ್ತ ಪ್ರಥಮ ಬಹುಮಾನ ಚಿನ್ನವನ್ನು ಜುನೈದ್ ರವರು ಪಡೆದುಕೊಂಡರು. ದ್ವಿತೀಯ ಬಹುಮಾನ ಬೆಳ್ಳಿ ನಾಣ್ಯವನ್ನು ಇಬ್ರಾಹಿಂ ರವರು ಪಡೆದುಕೊಂಡರು.















ಸೃಷ್ಟಿ ಫ್ಯಾನ್ಸಿ ಮಾಲಕ ಶೈಲೇಂದ್ರ ಸರಳಾಯ ಬಹುಮಾನ ವಿತರಿಸಿದರು.









