ನಫೀಸ ಉಗ್ರಾಣಿ ನಿಧನ

0

ಸುಳ್ಯ ಗಾಂಧಿನಗರ ನಿವಾಸಿ ರಫೀಕ್ ಚಾಯ್ಸ್ ರವರ ತಾಯಿ ನಫೀಸ ಉಗ್ರಾಣಿ ಅಲ್ಪಕಾಲದ ಅಸೌಖ್ಯದಿಂದ ಜೂ.16 ರಂದು ನಿಧನರಾದರು.
ಅವರಿಗೆ 76 ವರ್ಷ ವಯಸ್ಸಾಗಿತ್ತು.