ಬೆಳ್ಳಾರೆ ಜಕಾರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

0

ಬೆಳ್ಳಾರೆಯ ಜಕಾರಿಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಆಚರಣೆಯು ಜೂ.17 ರಂದು ನಡೆಯಿತು.


ಬಹು| ನಸೀಹ್ ದಾರಿಮಿ ಗುರುಗಳು ತ್ಯಾಗ ಬಲಿದಾನದ ಬಗ್ಗೆ ಉಪದೇಶ ನೀಡಿ , ಯುವಕರು ಪ್ರಸಕ್ತ ಸನ್ನಿವೇಶದಲ್ಲಿ ಜಾಗರೂಕರಾಗಿ ಒಗ್ಗಟ್ಟಿನಿಂದ ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಇರಲು ಸಲಹೆ ನೀಡಿದರು.ಈ ಸಂದರ್ಭದಲ್ಲಿ
ಜಮಾಯತ್ ಆಡಳಿತ ಸಮಿತಿ ಅಧ್ಯಕ್ಷರು,ಸದಸ್ಯರು ಹಾಗೂ ಮುಸ್ಲಿಂ ಬಾಂದವರು ಉಪಸ್ಥಿತರಿದ್ದರು.