ಆಲೆಟ್ಟಿ ಸರಕಾರಿ ಶಾಲೆಯ ಮಂತ್ರಿ ಮಂಡಲ ರಚನೆ

0


ಆಲೆಟ್ಟಿ (ನಾರ್ಕೋಡು)
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಮಂತ್ರಿ ಮಂಡಲ ರಚನೆ ಮಾಡಲಾಯಿತು. ನಾಯಕನಾಗಿ ಸೂರಜ್.ಎಂ ಉಪನಾಯಕಿಯಾಗಿ ಮೇಘನಾ ಜಿ.ವೈ, ಗ್ರಹ ಮಂತ್ರಿ ಧನುಷ್, ನೀರಾವರಿ ಮಂತ್ರಿ ಶಮೀರ್, ಆಹಾರ ಮಂತ್ರಿ ವೇತನ್ ಸಿ.ಎಲ್, ಕ್ರೀಡಾ ಮಂತ್ರಿ ತೇಜಸ್ವರೂಪ್.ಬಿ, ಕ್ರಷಿಮಂತ್ರಿ ಸಮರಾದಿತ್ಯ, ಆರೋಗ್ಯ ಮಂತ್ರಿ ಲಯ.ಎಂ, ಸಾಂಸ್ಕೃತಿಕ ಮಂತ್ರಿ ವೀಕ್ಷಾ, ವಿದ್ಯಾಮಂತ್ರಿ ಜನನಿ, ಸ್ವಚ್ಛತಾ ಮಂತ್ರಿ ಧ್ರತಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಲಶಿತ್, ಹರ್ಷಿತ್ ,ಮಮತಾ, ಅರ್ಚನಾ, ಮಾನಸ, ವೇದಿಕಾ ಆಯ್ಕೆಯಾದರು.