ಪೆರಾಜೆ : ಮರ ಬಿದ್ದು ಸಂಚಾರ ಅಸ್ತವ್ಯಸ್ತ-ವಿದ್ಯುತ್ ವ್ಯತ್ಯಯ

0

ಪೆರಾಜೆ ಗ್ರಾಮದ ಬಂಟೋಡಿ ಬಳಿ ಬೃಹತ್ ಮರ ಬಿದ್ದು ಸಂಚಾರಕ್ಕೆ ಅಡಚಣೆ ಮತ್ತು ಕರೆಂಟ್ ಲೈನ್ ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾದ ಘಟನೆ ಇಂದು ನಡೆಯಿತು.
ಊರವರು ಹಾಗೂ ಲೈನ್ ಮ್ಯಾನ್ ಸೇರಿ ಮರ ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟು ವಿದ್ಯುತ್ ಲೈನ್ ಸರಿ ಪಡಿಸಿದರು.