ಭಾಗೀರಥಿ ಅಡ್ಕಾರು, ಕೋನಡ್ಕ ನಿಧನ

0

ಕೊಲ್ಲಮೊಗ್ರು ಗ್ರಾಮದ ಭಾಗೀರಥಿ ರಾಮಯ್ಯ ಅಡ್ಕಾರು ಕೋನಡ್ಕ ಜೂ.28 ರಂದು ಅಲ್ಪಾವಧಿಯ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು 5 ಜನ ಪುತ್ರರು, ನಾಲ್ವರು ಪುತ್ರಿಯರನ್ನು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.