ಮುಳ್ಯ – ಅಟ್ಲೂರು ಶಾಲಾ ಮಂತ್ರಿ ಮಂಡಲ ರಚನೆ

0

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಯ ಶಾಲಾ ಸಂಸತ್ತು ಚುನಾವಣೆ ಮೂಲಕ ನಡೆಯಿತು.


ಮುಖ್ಯ ಮಂತ್ರಿಯಾಗಿ ಮೋಕ್ಷಿತಾ ಆಯ್ಕೆಯಾದರೆ, ಜೀವಿಕ ಸಭಾಪತಿ ನಿತ್ಯಶ್ರೀ, ಗೃಹಮಂತ್ರಿ ಯಶವಂತ, ವೇದಾಂತ್, ಶಿಕ್ಷಣ ಮಂತ್ರಿ ದೀಕ್ಷಾ, ಸ್ಕಂದಶ್ರೀ ,ಆರೋಗ್ಯ ಮಂತ್ರಿ ಹಸ್ತ, ಸಿಂಚನ, ದಿಶಾ ,ನೀರಾವರಿ ಮಂತ್ರಿ ರಿತೇಶ್,ಪವನ್, ನಿಶಾಂತ್ ,ರೋಹಿಣಿ, ಆಹಾರ ಮಂತ್ರಿ ಹೇಮಂತ್, ಮೌಶಿಕ್, ಜನನಿ, ಪ್ರಣಮ್ಯ, ಸ್ವಚ್ಛತಾ ಮಂತ್ರಿ ವಿದ್ಯಾ, ಮಾನ್ಯ,ಗಗನ್ ,ಜಗದೀಶ್ , ಕೃಷಿ ಮಂತ್ರಿ ದಿಲೀಪ್ ,ತೇಜಸ್ವಿನಿ, ನಿಖಿಲ್, ಸಾಂಸ್ಕೃತಿಕ ಮಂತ್ರಿ ಸಿಂಧು ,ಮನ್ವಿತ್, ಬೃಂದಾ, ಗ್ರಂಥಾಲಯ ಮಂತ್ರಿ ನವ್ಯ, ಹಸ್ತಿಕಾ, ಹನ್ಸಿಕಾ, ಕ್ರೀಡಾ ಮಂತ್ರಿ ಧನುಷ್, ಶರತ್, ಲಿಖಿತ , ವಿರೋಧ ಪಕ್ಷ ಚೈತ್ರ, ಸುಮಂತ್ , ದೀಕ್ಷಾ.ಡಿ ,ಸಮಗ್ರ ಶಾಲಾ ಸಂಸತ್ತು ರಚನೆಯಾದ ಬಳಿಕ ಶಾಲಾ ಮುಖ್ಯ ಶಿಕ್ಷಕರು ಪ್ರಮಾಣವಚನ ಬೋಧಿಸಿದರು. ಮುಖ್ಯ ಶಿಕ್ಷಕಿಯರಾದ ಎ. ಶೋಭಾ ಮಾರ್ಗದರ್ಶನದಲ್ಲಿ ಚುನಾವಣೆ ಅಧಿಕಾರಿಗಳಾಗಿ ಶಿಕ್ಷಕಿಯರಾದ ಅಳಂಕನಂದಿನಿ, ವೀಣಾ, ರವಿಕುಮಾರ್, ಸಹನ ಸಹಕರಿಸಿದರು.