ನಾರ್ಕೋಡು ಅಜ್ಜಾವರ ರಸ್ತೆ ಮಧ್ಯೆ ಗಾಳಿ ಮಳೆಗೆ ಮರವೊಂದು ಉರುಳಿ ಬಿದ್ದು, ಸಂಚಾರಕ್ಕೆ ಅಡಚಣೆಯಾಯಿತು. ಇಂದು ಬೆಳಿಗ್ಗೆ ಮರ ಉರುಳಿ ಬಿದ್ದಿದ್ದು, ಮಧ್ಯಾಹ್ನದ ವೇಳೆಗೆ ಸ್ಥಳೀಯರಾದ ಚಂದ್ರಶೇಖರ ಪೊಡುಂಬ, ಪ್ರದೀಪ್ ಪೊಡುಂಬ ಸಹೋದರರು ಮರ ಕತ್ತರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.