ಕುಂಚಡ್ಕದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಧನಂಜಯ ಕೆ ರವರ ಮನೆಯ ಅಂಗಳದಲ್ಲಿ ಬರೆ ಕುಸಿತಗೊಂಡಿದೆ.

ವಿಪರೀತ ಮಳೆಯ ಕಾರಣದಿಂದ ನೀರು ಹರಿದು ಅಂಗಳದ ಬದಿಯ ಬರೆಯು ಕುಸಿತಗೊಂಡು ಮನೆಯವರು ಆತಂಕಕ್ಕೀಡಾಗಿದ್ದಾರೆ. ತಾತ್ಕಾಲಿಕವಾಗಿ ಸೋಲಾರ್ ಟರ್ಪಾಲ್ ಹೊದಿಕೆ ಹಾಕಲಾಗಿದೆ.