ಗಣೇಶ ಚತುರ್ಥಿ ನಿಮಿತ್ತ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆ.28 ರಂದು ಶಾಂತಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಸುಬ್ರಹ್ಮಣ್ಯ ಠಾಣೆಯ ಎಸ್.ಐ ಕಾರ್ತಿಕ್ ಕಾನೂನು ಸುವ್ಯವಸ್ಥೆಗೆ ಪೂರಕವಾಗಿ ಹಬ್ಬ ಆಚರಿಸುವಂತೆ ಸೂಚನೆಗಳನ್ನು ನೀಡಿದರು, ಸ್ಥಳೀಯ ಸಂಘಟನೆ ಗಳ ಪದಾಧಿಕಾರಿಗಳು ಪ್ರಮುಖರು ಹಾಜರಿದ್ದರು.