ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆಯಿಂದ ಹೊಳೆಗೆ ಯುವಕನೊಬ್ಬ ಬಿದ್ದಿದ್ದಾನೆಂದು ಜನರು ಸೇತುವೆಯ ಮೇಲೆ ಜಮಾಯಿಸಿರುವುದಾಗಿ ತಿಳಿದುಬಂದಿದೆ.
ಆದರೆ ನೀರಿಗೆ ಬಿದ್ದವರು ಯಾರು ?. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.