ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ಹೋಟೆಲ್ ಸವಿನ್ ನಲ್ಲಿ ಧನಲಕ್ಷ್ಮೀ ಪೂಜೆಯು ಅ.30 ರಂದು ನಡೆಯಿತು.

ಆಗಮಿಸಿದ ನೂರಾರು ಜನರು ಪೂಜೆಯ ಪ್ರಸಾಧ ಸ್ವೀಕರಿಸಿ,ಉಪಾಹಾರ ಸ್ವೀಕರಿಸಿದರು. ಹೋಟೆಲ್ ಮಾಲಕ ಬಾಲಕೃಷ್ಣ ಮತ್ತು ಮನೆಯವರು ಸ್ವಾಗತಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.