ಅಯ್ಯನಕಟ್ಟೆ ಜಾತ್ರೋತ್ಸವ : ಹಸಿರು ಕಾಣಿಕೆ ಮೆರವಣಿಗೆ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸನ್ನಿಧಿಯಲ್ಲಿ ವಾರ್ಷಿಕ ಜಾತ್ರೋತ್ಸವ ಜ. 26ರಿಂದ ಜ. 29ರ ತನಕ ನಡೆಯಲಿದ್ದು, ಹಸಿರು ಕಾಣಿಕೆ ಸಮರ್ಪಣೆ ಜ. 26ರಂದು ನಡೆಯಿತು. ದೈವಸ್ಥಾನದ ವಿಶ್ವಸ್ಥರು,
ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.