ಚಿತ್ರವತಿ ಅಮ್ಮಾಜಿಮೂಲೆ ರವರ ವೈಕುಂಠ ಸಮಾರಾಧನೆಯು ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆ ಮನೆಯಲ್ಲಿ ಫೆ. 3 ರಂದು ನಡೆಯಿತು.















ಬಾಲಕೃಷ್ಣ ದೇಲಂಪಾಡಿ ನುಡಿನಮನ ಸಲ್ಲಿಸಿದರು.
ಪುತ್ರರಾದ ಗಣೇಶ್, ಉಮೇಶ್, ಮೋಹನ, ಪುತ್ರಿಯರಾದ ಚಂದ್ರಿಕಾ, ಗೀತಾ ಹಾಗೂ ಸೊಸೆಯಂದಿರು, ಅಳಿಯಂದಿರು, ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.










