ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ವರ್ತಕರ ಸಭೆಯು ಫೆ.05 ರಂದು ನಡೆಯಿತು.















ಪೊಲೀಸ್ ಠಾಣೆಯ ಎಸ್.ಐ.ಈರಯ್ಯರವರು ಮಾಹಿತಿ ನೀಡಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕಳ್ಳತನ, ಮೋಸ,ವಂಚನೆ ಬಗ್ಗೆ ಜಾಗೃತಿ ವಹಿಸುವಂತೆ ಸೂಚಿಸಿದರು.

ಅಡಿಕೆ ಅಂಗಡಿಗಳ ಮಾಲಕರು ಅಂಗಡಿಗಳಲ್ಲಿ ಸಿ.ಸಿ.ಕೆಮರಾ ಅಳವಡಿಸುವಂತೆ ಮತ್ತು ಪರವೂರಿನಿಂದ ಬಂದು ಅಡಿಗೆ ಖರೀದಿ ಮಾಡುವವರ ಬಗ್ಗೆ ಎಚ್ಚರದಿಂದ ಇರುವಂತೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವರ್ತಕರು ಉಪಸ್ಥಿತರಿದ್ದರು.










