ಚಾರ್ವಾಕ -ಕಾಣಿಯೂರು ರಸ್ತೆ ಮಧ್ಯೆ ಚಿನ್ನದ ಸರ ಬಿದ್ದು ಹೋಗಿದೆ

0

ಕಡಬ ತಾಲೂಕಿನ ಚಾರ್ವಾಕ -ಕಾಣಿಯೂರು ರಸ್ತೆ ಮಧ್ಯೆ
ಚಿನ್ನದ ಸರ ಬಿದ್ದು ಹೋಗಿದೆ.

ಗುರುತಿಗೆ ಲಕ್ಷ್ಮಿ ಪೆಂಡೆಂಟ್ ಇದ್ದು ಸಿಕ್ಕಿದವರು ದಯಮಾಡಿ ಹಿಂದಿರುಗಿಸುವಂತೆ ಮನೆಯವರು ತಿಳಿಸಿದ್ದಾರೆ.

ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು.

ಸಂಪರ್ಕ ಸಂಖ್ಯೆ: +919496475005,
+91 86188 82762, 08257-230230