ದಾಖಲೆ ಸಹಿತ ಪರ್ಸ್ ಬಿದ್ದು ಸಿಕ್ಕಿದೆ

0

ಅರಂತೋಡು ಮುಖ್ಯ ರಸ್ತೆಯಲ್ಲಿ ಪಾನ್ ಕಾರ್ಡ್ ಸಹಿತ ಇತರ ದಾಖಲೆ ಇರುವ ಪರ್ಸ್ ಗೋಪಾಲಕೃಷ್ಣ ಗೌಡ ಕಾಟೂರು ಇವರಿಗೆ ಬಿದ್ದು ಸಿಕ್ಕಿರುತ್ತದೆ. ಸಂಬಂಧಪಟ್ಟವರು ಗ್ರಾಮ ಒನ್ ಅರಂತೋಡು ಇಲ್ಲಿಗೆ ಆಧಾರ್ ಕಾರ್ಡ್ ದಾಖಲೆ ನೀಡಿ ಪಡೆದುಕೊಳ್ಳಬಹುದು