ಸೋಣಂಗೇರಿ ಸಮೀಪ ಮನೆಗೆ ಆಕಸ್ಮಿಕ ಬೆಂಕಿ, ಮನೆ ಸಂಪೂರ್ಣ ಭಸ್ಮ

0

ಸೋಣಂಗೇರಿ ಸಮೀಪ ಜಾಲ್ಸುರು ರಸ್ತಯಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಮನೆ ಸಂಪೂರ್ಣ ಭಸ್ಮ ಆಗಿರುವ ಬಗ್ಗೆ ಇದೀಗ ವರದಿಯಾಗಿದೆ.
ಬೆಂಕಿ ಅನಾಹುತಕ್ಕೆ ಕಾರಣ ಇನ್ನು ತಿಳಿದು ಬಂದಿಲ್ಲ.ಘಟನಾ ಸ್ಥಳದಲ್ಲಿ ನೂರಾರು ಮಂದಿ ಜಮಾಹಿಸಿದ್ದಾರೆ ಎನ್ನ ಲಾಗಿದೆ.