ಕಲ್ಲುಗುಂಡಿ ಶ್ರೀ ರಾಮಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ರಚನೆ

0

ನೂತನ ಜೀರ್ಣೋದ್ಧಾರ ಸಮಿತಿ ಕಛೇರಿ ಉದ್ಘಾಟನೆ

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿರುವ ಪ್ರಕಾಶ್ ಹೋಟೆಲ್ ಕಟ್ಟಡದಲ್ಲಿ ಶ್ರೀ ರಾಮಕೃಷ್ಣ ಭಜನಾ ಮಂದಿರದ ನೂತನ ಕಛೇರಿಯು ಫೆ.7ರಂದು ಉದ್ಘಾಟನೆಗೊಂಡಿತು.

ನೂತನ ಕಛೇರಿಯನ್ನು ಮಂದಿರದ ಸ್ಥಳದಾನಿ ಕುಂದಲಕಾಡು ನಾರಾಯಣ ಭಟ್ ಅವರು ದೀಪಬೆಳಗಿಸಿ, ಉದ್ಘಾಟಿಸಿ, ಶುಭಹಾರೈಸಿದರು .

ಇದೇ ಸಂದರ್ಭದಲ್ಲಿ ನೂತನ ಜೀರ್ಣೋದ್ಧಾರ ಸಮಿತಿ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಯು.ಬಿ. ರಾಜಗೋಪಾಲ ಉಳುವಾರು, ಗೌರವಾಧ್ಯಕ್ಷರಾಗಿ ಕೆ.ವಿ. ರಾಜಾರಾಮ ಕೀಲಾರು, ಕಾರ್ಯದರ್ಶಿಯಾಗಿ ಬಿ.ಕೆ. ಚಂದ್ರಶೇಖರ ಬಾಚಿಗದ್ದೆ, ಕೋಶಾಧಿಕಾರಿಯಾಗಿ ಶ್ರೀಧರ ದುಗ್ಗಳ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಸುಂದರಿ ಮುಂಡಡ್ಕ, ಪ್ರೀತಂ ಬಂಟೋಡಿ, ಮಾದವ ಪೇರಾಲು , ಜೊತೆ ಕಾರ್ಯದರ್ಶಿಯಾಗಿ ಸತೀಶ್ ಅಂಬೆಕಲ್ಲು, ಗೌರವ ಸಲಹೆಗಾರರಾಗಿ ನಾರಾಯಣ ಕೊಂದಲಕಾಡು, ರವಿಶಂಕರ್ ಭಟ್ ಸುಳ್ಯಕೋಡಿ, ನಾರಾಯಣ ಭಟ್ ಸುಳ್ಯಕೋಡಿ, ಎಸ್.ಪಿ. ಲೋಕನಾಥ್, ಕೆ.ಆರ್. ಸುಬ್ರಹ್ಮಣ್ಯ ಕದಿಕಡ್ಕ, ಕುಂಞಿಕಣ್ಣ ಮಣಿಯಾಣಿ, ಚಂದ್ರಶೇಖರ ರೈ ಚಟ್ಟೆಕಲ್ಲು, ಬೋಜಣ್ಣ ಚಟ್ಟೆಕಲ್ಲು, ಮುರಳೀಧರ ಭಟ್ ಕಾರ್ಗಿಲ್ ಎಸ್ಟೇಟ್, ಡಾ. ಲೀಲಾಧರ್ ಡಿ‌.ವಿ., ಎಂ.ಎಂ. ಶ್ರೀಧರ ಮಾದೆಪಾಲು, ಪ್ರಶಾಂತ್ ಚಟ್ಟೆಕಲ್ಲು, ಶ್ರೀಮತಿ ರಮಾದೇವಿ ಕಳಗಿ, ರವಿ ಎಡ್ಪಣೆ, ಸುಬ್ರಹ್ಮಣ್ಯ ಉಪಾಧ್ಯಾಯ ಚೆಂಬು, ರಾಜಗೋಪಾಲ ಎಡ್ಪಣೆ, ಉದಯಶಂಕರ್ ಕೆ.ವಿ., ವರದ ರಾಜ್ ಸಂಕೇಶ್ ಗೂನಡ್ಕ, ಅಂಬರೀಶ್ ಭಟ್ ಚಟ್ಟೆಕಲ್ಲು ಆಯ್ಕೆಯಾದರು.

ಸದಸ್ಯರುಗಳಾಗಿ ಕೆ.ಪಿ. ಜಗದೀಶ್, ಶ್ರೀಮತಿ ಚಂದ್ರಾವತಿ, ಮೋಹನ ಆಚಾರ್ಯ, ಸದಾನಂದ ರೈ, ಮನೋಹರ ಭಟ್, ಶರತ್ ಕೀಲಾರು, ಸದಾನಂದ ಯು.ಬಿ., ಪ್ರೇಮ್ ಕುಮಾರ್ ಆಚಾರ್ಯ, ಲೋಕೇಶ್ ಟೈಲರ್, ಧನರಾಜ್ ರೈ, ಸವಿನ್ ಬಂಗ್ಳೆಗುಡ್ಡೆ, ಶ್ರೀಮತಿ ಇಂದಿರಾ ಗಣೇಶ್, ಈಶ್ವರ ಆಚಾರ್ಯ, ಕುಶಾಲಪ್ಪ ಬಿ.ಆರ್., ರಮೇಶ್ ಆಚಾರ್ಯ, ನಾಗೇಶ ಪೇರಾಲು, ವಿಜಯ ನಿಡಿಂಜಿ, ಕೆ.ವಿ. ಮಂಜುನಾಥ, ಶ್ರೀಮತಿ ಕಮಲ ಬಾಚಿಗದ್ದೆ, ಸುಧಾಕರ ನಾಯ್ಕ, ನಿತಿನ್ ಎ., ರೇಖನಾಥ ಎಕ್ಕಡ್ಕ, ತೇಜೇಶ್ವರ ಪೇರಾಲು, ಯಶೋದ ಬಂಗ್ಳೆಗುಡ್ಡೆ, ಮನೀಶ್ ಜಿ.ಆರ್. , ವಿನಯ ದುಗ್ಗಳ, ಗಂಗಾಧರ ಚಟ್ಟೆಕಲ್ಲು, ರಾಧಾಕೃಷ್ಣ ಸುಳ್ಯಕೋಡಿ, ದೀಪಕ್ ಪೇರಡ್ಕ, ಶ್ರೀಮತಿ ಯಮುನ ಬೊಳಿಂಜ ಆಯ್ಕೆಯಾದರು.
ಇದರ ಜೊತೆಗೆ ಹಲವು ಸಹ ಸಮಿತಿಗಳನ್ನು ರಚಿಸಲಾಯಿತು.