ಮಂಡೆಕೋಲು ಮುರೂರು – ದೇವರಗುಂಡ ದ್ವಾರಕಾನಗರ
ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಪ್ರಯುಕ್ತ ಹಮ್ಮಿಕೊಂಡಿದ್ದ ಲಕ್ಕಿ ಕೂಪನ್ ವಿಜೇತರಿಗೆ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಬಹುಮಾನವನ್ನು ವಿತರಿಸಲಾಯಿತು
ಬಂಪರ್ ಪ್ರೈಸ್ ಎಲೆಕ್ಟ್ರಿಕಲ್ ಸ್ಕೂಟರ್ ರನ್ನು ಬಾಬು ದೇಲಂ ಪಾಡಿ ವಿಜೇತರಾಗಿದ್ದು ಅವರಿಗೆ ಬಹುಮಾನ ಹಸ್ತಾಂತರ ನಡೆಯಿತು.















ಪ್ರಥಮ ಬಹುಮಾನ ಒಂದು ಪವನ್ ಚಿನ್ನ ವನ್ನು ಲಕ್ಷ್ಮೀಶ ಮಂಡೆಕೋಲು ವಿಜೇತರಾದರು.
ದ್ವಿತೀಯ ಬಹುಮಾನ ವಾಷಿಂಗ್ ಮಿಷಿನ್ ಪುರುಷೋತ್ತಮ ಬಾಳೆ ಕೋಡಿ ವಿಜೇತರಾಗಿದ್ದು, ತೃತೀಯ ಬಹುಮಾನ ಇನ್ವರ್ಟರ್ ಉದಯಕುಮಾರ್ ಮಂಡೆಕೋಲುರವರು ಪಡೆದುಕೊಂಡರು.
ಭಜನಾ ಮಂದಿರ ಸಮಿತಿಯವರಿದ್ದು ಬಹುಮಾನ ಹಸ್ತಾಂತರ ನಡೆಯಿತು.










