ಅಜ್ಜಾವರ ಗ್ರಾಮದ ಶಾಂತಿಮಜಲು ದಿ.ಶಂಕರಪಾಟಾಳಿಯವರ ಪತ್ನಿ ಕುಂಬೆಚ್ಚಿಯವರು ಅಸೌಖ್ಯದಿಂದ ಫೆ.11ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 92 ವರ್ಷ ವಯಸ್ಸಾಗಿತ್ತು.









ಮೃತರು ಪುತ್ರರಾದ ಸೀತಾರಾಮ ಎ.ಎಸ್., ಮಹಾಲಿಂಗ ಎ.ಎಸ್., ಜಯನ್ ಎ.ಎಸ್., ಪ್ರಕಾಶ ಎ.ಎಸ್., ದಿನೇಶ್ ಎ.ಎಸ್. ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.










