ಶ್ರೀಮತಿ ವೀರಮ್ಮ ಮರ್ವದ ಗುಂಡಿ- ನಿಧನ

0

ಮುಪ್ಪೇರ್ಯ ಗ್ರಾಮದ ಮರ್ವದ ಗುಂಡಿ ಮನೆ ದಿ.ವೆಂಕಪ್ಪ ನಾಯ್ಕ್ ರವರ ಪತ್ನಿ ಶ್ರೀಮತಿ ವೀರಮ್ಮ ರವರು ಅಲ್ಪಕಾಲದ ಅಸೌಖ್ಯದಿಂದ ಫೆ.21 ರಂದು ಸುಳ್ಯದ ಆಸ್ಪತ್ರೆಯಲ್ಲಿ ನಿಧಾನರಾದರು.
ಅವರಿಗೆ 72 ವರುಷ ವಯಸ್ಸಾಗಿತ್ತು .
ವೃತರು ಪುತ್ರರಾದ ಸುಂದರ , ಹರಿಪ್ರಸಾದ್, ಪುತ್ರಿಯರಾದ ಗಿರಿಜ ,ಸುಶೀಲ ,ಶಶಿಕಲಾ ,ಗುಲಾಬಿ , ಅಳಿಯಂದಿರು,ಮೊಮ್ಮಕ್ಕಳು.ಕುಟುಂಬಸ್ಥರನ್ನು ಅಗಲಿದ್ದಾರೆ.