ಪ್ರಾಮಾಣಿಕತೆ ಮೆರೆದ ಸುಳ್ಯ ಮಾಂಡೋವಿ ಮೋಟಾರ್ಸ್ ಉದ್ಯೋಗಿ

0

ಸೋಣಂಗೇರಿ ದುಗಲಡ್ಕ ರಸ್ತೆಯಲ್ಲಿ ವೀರನಾಥ್ ಪಡ್ಪು ಬೆಳ್ಳಾರೆ ಎಂಬವರ ಮೊಬೈಲ್ ಕಳೆದು ಹೋಗಿತ್ತು‌.
ಈ ಮೊಬೈಲ್ ಸುಳ್ಯದ ಮಾಂಡೋವಿ ಮೋಟಾರ್ಸ್ ಉದ್ಯೋಗಿ ಅಬ್ದುಲ್ ರಜಾಕ್ ಎಂಬವರಿಗೆ ಸಿಕ್ಕಿದ್ದು ಅವರು ಮೊಬೈಲನ್ನು ಕಳೆದುಕೊಂಡವರಿಗೆ ಹಿಂತಿರುಗುಸಿ ಪ್ರಾಮಾಣಿಕತೆ ಮೆರೆದಿದ್ದಾರೆ.