ಶ್ರೀಮತಿ ಭವಾನಿ ನೂಜಿ ನಿಧನ

0

ಕೊಳ್ತಿಗೆ ಗ್ರಾಮದ ನೂಜಿ ಮನೆ ದಿ.ಹೊನ್ನಪ್ಪ ಮಾಸ್ತರ್ ರವರ ಧರ್ಮಪತ್ನಿ ಶ್ರೀಮತಿ ಭವಾನಿ ನೂಜಿ ಯವರು ಮಾ.7 ರಂದು ನಿಧನರಾದರು.
ಅವರಿಗೆ 72 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಸುಳ್ಯ ಕೆ.ವಿ.ಜಿ.ಡೆಂಟಲ್ ಕಾಲೇಜು ಅಕಾಡೆಮಿಕ್ ಡೀನ್ ಡಾ‌. ದೇವಿಪ್ರಸಾದ್ ನೂಜಿ, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.