ಆರ್ಥಿಕ ವರ್ಷದ ಕೊನೆಯ ತಿಂಗಳು ಹಿನ್ನಲೆ

0

ಆರ್ಥಿಕ ವರ್ಷದ ಕೊನೆಯ ತಿಂಗಳು ಮಾರ್ಚ್ ನಲ್ಲಿ ಎಲ್ಲಾ ಸ್ಥಾವರಗಳಿಂದ ಪೂರ್ಣ ಪ್ರಮಾಣದ ವಿದ್ಯುತ್ ಬಿಲ್ ಬರಬೇಕಾಗಿದ್ದು ಎಲ್ಲಾ ಗ್ರಾಹಕ ಮಿತ್ರರು ವಿದ್ಯುತ್ ಬಿಲ್ ತಕ್ಷಣ ಪಾವತಿ ಮಾಡಲು ಹಾಗೂ ವಿದ್ಯುತ್ ಬಿಲ್ ಬಾಕಿ ಇರಿಸಿದ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಸುಳ್ಯ ಮೆಸ್ಕಾಂ ಅಧಿಕಾರಿಗಳು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಬಿಲ್‌ ಪಾವತಿಸಿ ಮೆಸ್ಕಾಂ ಜೊತೆ ಸಹಕಾರ ನೀಡಿ ಮತ್ತು ನಿಮ್ಮ ಸೇವೆಯ ನಮ್ಮ ಆದ್ಯತೆ ಎಂದು ಮನವಿಯನ್ನು ಮಾಡಿದ್ದಾರೆ.