








ಮಲೆನಾಡು ಗಿಡ್ಡ ತಳಿ ಸಂವರ್ಧನೆ ಮತ್ತು ಸಂರಕ್ಷಣೆ ಸಮಿತಿಯ ಸದಸ್ಯರಾದ ಪ್ರಸನ್ನ ಕೆ, ಮತ್ತು ಅಕ್ಷಯ ಆಳ್ವರವರು ನೀಡಿರುವ ಒಂದು ಹೆಣ್ಣು ಕರು ಮತ್ತು ಒಂದು ಗಂಡು ಕರುವನ್ನು ಸುಳ್ಯ ನಂದಿಯಾತ್ರೆ ಅಧ್ಯಕ್ಷ ಅಕ್ಷಯ್ ಕೆ.ಸಿ.ಯವರಿಗೆ ಗೋವು ಪೂಜೆ ಮಾಡುವುದರ ಮೂಲಕ ನೀಡಲಾಯಿತು.
ಈ ಸಮಿತಿ ವತಿಯಿಂದ ಉಚಿತವಾಗಿ ೩ ವರ್ಷದಿಂದ ಸುಮಾರು ೨೦೦೦ ಸಾವಿರ ಕರುಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು ಇದ್ದರು.










