ಗಂಗಮ್ಮ ಜಟ್ಟಿಪಳ್ಳ ನಿಧನ

0

ಸುಳ್ಯ ಜಟ್ಟಿಪಳ್ಳದ ಕಾನತ್ತಿಲ ದಿ|ನಾರಾಯಣ ಗೌಡರ ಧರ್ಮಪತ್ನಿ ಗಂಗಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಮಾ.16 ರಂದು ಜಟ್ಟಿಪಳ್ಳ ಮನೆಯಲ್ಲಿ ನಿಧನರಾದರು.
ಅವರಿಗೆ 72 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಚಂದ್ರಶೇಖರ, ವಿಶುಕುಮಾರ್, ಜನಾರ್ದನ, ಅನಂತ ಹಾಗೂ ಇಂದಿರಾರವರನ್ನು ಅಗಲಿದ್ದಾರೆ.