ನೀಲಮ್ಮ ಕಣಿಪ್ಪಿಲರ ಮನೆಯಲ್ಲಿ ಜೋಡು ಕಲ್ಲುರ್ಟಿ ನೇಮೋತ್ಸವ

0

ಸುಳ್ಯದ ಲ್ಯಾಂಪ್ ಸೊಸೈಟಿಯ ಅಧ್ಯಕ್ಷೆ ಶ್ರೀಮತಿ ನೀಲಮ್ಮರ ಮನೆಯಲ್ಲಿ ಜೋಡು ಕಲ್ಲುರ್ಟಿ ನೇಮೋತ್ಸವ ಏ. 4ರಂದು ನಡೆಯಿತು.
ನೀಲಮ್ಮರ ಕುಟುಂಬಸ್ಥರು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.