ಎ.13 ಮತ್ತು 14 ರಂದು ಕನಕಮಜಲಿನಲ್ಲಿ ನಡೆಯಬೇಕಿದ್ದ ನಾಟಕೋತ್ಸವ ಮುಂದೂಡಿಕೆ

0

ಕನಕಮಜಲು ಯುವಕ ಮಂಡಲ, ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದಿ. ರವಿಚಂದ್ರ ಕಾಪಿಲರವರ ನೆನಪಿನಲ್ಲಿ ಎ. 13 ಮತ್ತು 14 ರಂದು ಕನಕಮಜಲು ಶ್ರೀ ನ.ರಾ.ಗೌ.ಸ.ಮಾ.ಹಿ.ಪ್ರಾ,ಶಾಲಾ ವಠಾರದಲ್ಲಿ ನಡೆಯಬೇಕಿದ್ದ ನಾಟಕೋತ್ಸವವು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.