ಭರತ್ ನೆಕ್ರಾಜೆ ನಾಮಪತ್ರ ಸಲ್ಲಿಕೆ

0

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘ ( ಕೆ.ಎಂ.ಎಫ್.)ದ ಚುನಾವಣೆಗೆ ಸುಳ್ಯ ತಾಲೂಕು ವ್ಯಾಪ್ತಿಯಿಂದ ಅಭ್ಯರ್ಥಿಯಾಗಿ ಸಹಕಾರ ಭಾರತಿ ವತಿಯಿಂದ ಘೋಷಿತರಾಗಿರುವ ಏನೆಕಲ್ ನ ಭರತ್ ನೆಕ್ರಾಜೆಯವರು ಇಂದು ಮಂಗಳೂರಿನಲ್ಲಿ ಚುನಾವಣಾಧಿಕಾರಿಯವರಿಗೆ ನಾಮಪತ್ರ ಸಲ್ಲಿಸಿದರು. ಅವರ ಜತೆಗೆ ಸುಳ್ಯ ತಾಲೂಕು ಸಹಕಾರ ಭಾರತ ಅಧ್ಯಕ್ಷ ಮುಗುಪ್ಪು ಕೂಸಪ್ಪ ಗೌಡ, ಲಕ್ಷ್ಮೀನಾರಾಯಣ ನಡ್ಕ ರವರಿದ್ದರು.