







ಆಲೆಟ್ಟಿ ಸರಕಾರಿ ಪ್ರೌಢಶಾಲೆಗೆ
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96.4% ಫಲಿತಾಂಶ ಲಭಿಸಿದೆ. ಶಾಲೆಯಲ್ಲಿ ಒಟ್ಟು 28 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 14 ಮಂದಿ ಹುಡುಗರು,13 ಮಂದಿ ಹುಡುಗಿಯರು ತೇರ್ಗಡೆ ಹೊಂದಿರುತ್ತಾರೆ.
5 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.
ದಿಗಂತ್ ಬಿ.ಜಿ 596, ಗಾಯನ ಎಂ.ಎಸ್ 582, ಆಶಿಕಾ ಎಂ.ಕೆ 576, ಕಾರ್ತಿಕ್ ಎ.ಸಿ 538, ಅಭಿಷೇಕ್ ಎಸ್ 535 ಅಂಕಗಳನ್ನು ಪಡೆದಿರುತ್ತಾರೆ.










