








ಐವರ್ನಾಡು ಗ್ರಾಮದ ನಿಡುಬೆ ಇರ್ವೆರ್ ಉಳ್ಳಾಕುಲು ಮಾಡತ್ತಕಾನ ಕಲ್ಲಮಾಡ ಸಾನ್ನಿಧ್ಯದಲ್ಲಿ ಶ್ರೀ ಇರ್ವೆರ್ ಉಳ್ಳಾಕುಲು ಮತ್ತು ಉಪದೈವಗಳ ನೇಮೋತ್ಸವವು
ಮೇ.03 ರಂದು ಭಕ್ತಿ,ಸಂಭ್ರಮದಿಂದ ನಡೆಯಿತು.

ಈ ಸಂದರ್ಭದಲ್ಲಿ ಭಂಡಾರದ ಮನೆಯ ವೀರಪ್ಪ ಗೌಡ ಜಬಳೆ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಹಸಿಯಡ್ಕ ಮತ್ತು ಸದಸ್ಯರು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದು ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು.










