ಪಂಜದ ಪಲ್ಲೋಡಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಫ್ಯೂಯೆಲ್ಸ್ ನವೀಕೃತಗೊಂಡು ಶುಭಾರಂಭ

0

ಪಂಜದ ಪಲ್ಲೋಡಿ ಎಂಬಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಫ್ಯೂಯೆಲ್ಸ್ ನವೀಕೃತಗೊಂಡು ಶುಭಾರಂಭಗೊಂಡಿದೆ. ಗ್ರಾಹಕರು ಈ ಹಿಂದಿನಂತೆ ಸಹಕಾರ ನೀಡಬೇಕೆಂದು ಮಾಲಕರು ತಿಳಿಸಿದ್ದಾರೆ.