ಸುಳ್ಯ ಮೊಗರ್ಪಣೆಯಲ್ಲಿ ಇನ್ಶೂರೆನ್ಸ್ ಪಾಯಿಂಟ್ ಶುಭಾರಂಭ May 5, 2025 0 FacebookTwitterWhatsApp ಸುಳ್ಯದ ಮೊಗರ್ಪಣೆಯಲ್ಲಿ ಇನ್ಶುರೆನ್ಸ್ ಪಾಯಿಂಟ್ ಸಂಸ್ಥೆ ಶುಭಾರಂಭಗೊಂಡಿದೆ. ಇಲ್ಲಿ ಎಲ್ಲ ಕಂಪೆನಿಗಳ ಇನ್ಶುರೆನ್ಸ್ ಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.