
ಗೌಡ ಸಾರಸ್ವತ ಸಮಾಜದ 18 ಪೇಟೆ ದೇವಸ್ಥಾನಗಳಲ್ಲೊಂದಾದ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವೈಶಾಖ ಪೂರ್ಣಿಮಾ ಮಹೋತ್ಸವಗಳು ಮೇ. 12ರಂದು ನಡೆಯಲಿದೆ.
















ಬೆಳಿಗ್ಗೆ ಪ್ರಾರ್ಥನೆ, ವೆಂಕಟರಮಣ ದೇವರಿಗೆ ದ್ವಾದಶಕಲಶಾಭಿಷೇಕ, ಸಂಪ್ರೋಕ್ಷಣೆ, ಸಾನ್ನಿಧ್ಯ ಹವನ, ಮಧ್ಯಾಹ್ನ 12 ಉಭಯ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭೂರಿಸಮಾರಾಧನೆ ನಡೆಯಿತು.

ರಾತ್ರಿ ಗಂಟೆ 8-00ಕ್ಕೆ ಶ್ರೀ ವೆಂಕಟರಮಣ ದೇವರ ಪೇಟೆ ಸವಾರಿ, ಪಲ್ಲಕಿ ಉತ್ಸವ, ವಸಂತೋತ್ಸವ, ಪ್ರಸಾದ ವಿತರಣೆ ಬಳಿಕ ಬಲಿಪ್ರದಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.










