ಗೌತಮಿ ಎನ್. ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆ May 15, 2025 0 FacebookTwitterWhatsApp ಸ.ಉ.ಹಿ.ಪ್ರಾ. ಶಾಲೆ ಶಾಂತಿನಗರ ಇಲ್ಲಿನ ವಿದ್ಯಾರ್ಥಿನಿ ಗೌತಮಿ NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಶಾಂತಿನಗರ ನಿವಾಸಿ ಶುಭಾಷ್ ಹಾಗೂ ಶ್ರೀಮತಿ ಗೀತಾ ದಂಪತಿಯ ಪುತ್ರಿ.