ಮೊಬೈಲ್ ಫೋನು ಬಿದ್ದು ಸಿಕ್ಕಿರುತ್ತದೆ

0

ಸುಳ್ಯದ ಪರಿವಾರಕಾನದ ಬಳಿ ಮೇ. 18 ರಂದು ಮಧ್ಯಾಹ್ನ ಉಮೇಶ್ ನೆಡ್ಚಿಲು ಎಂಬುವರಿಗೆ ಸ್ಕ್ರೀನ್ ಹೋದ ಮೊಬೈಲ್ ಫೋನ್ ಬಿದ್ದು ಸಿಕ್ಕಿದ್ದು ಅದನ್ನು ಸುದ್ದಿ ಬಿಡುಗಡೆ ಪತ್ರಿಕೆ ಕಚೇರಿಗೆ ಅವರು ಕೊಟ್ಟಿದ್ದು, ಮೊಬೈಲ್ ವಾರಿಸುದಾರರು ಮೊಬೈಲ್ ನ ಪರಿಚಯ ಹೇಳಿ ಪಡೆದುಕೊಳ್ಳಬಹುದು