ಗಾನಶ್ರೀ ಜಿ.ಗೆ miss “Edge 9 queen” ಎಂಬ ಬಿರುದು

0

ಪ್ರತಿಭಾ ಸೌನ್ಶಿಮಠ್ ಇನಿಶಿಯೇಟಿವ್, ಪಾತ್ ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಹಾಗೂ ಲೇಡಿಸ್ ಸಲೂನ್ ಸಹಯೋಗದಲ್ಲಿ ಎಡ್ಜ್ 9 ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 6ನೇ ಆವೃತ್ತಿಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಇತ್ತೀಚೆಗೆ ಉಳಾಯಿಬೆಟ್ಟು ಪೆರ್ಮಂಕಿಯ ಆಸ್ಕರ್ ಕ್ಲಬ್‌ನಲ್ಲಿ ನಡೆದಿದ್ದು
ಮಿಸ್ ಲೇಡಿ ವಿಭಾಗದಲ್ಲಿ ಗಾನಶ್ರೀ ಜಿ. ವಿಜೇತರಾಗಿದ್ದು, ಮತ್ತು miss “Edge 9 queen” ಎಂಬ ಬಿರುದನ್ನು ಪಡೆದುಕೊಂಡಿರುತ್ತಾರೆ. ಹಾಗೂ ಎಡ್ಜ್ 9 ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪ್ರಶಸ್ತಿ ರೂಪದಲ್ಲಿ ಕೊಡಮಾಡುವ ಗೋಲ್ಡ್ ಕಾಯ್ನ್ ನನ್ನು ತನ್ನದಾಗಿಸಿಕೊಂಡಿರುತ್ತಾರೆ.


ಇವರು ಜಟ್ನಿಪಳ್ಳ ನಿವಾಸಿ ಗಣೇಶ ನಾಯಕ್ ಮತ್ತು ಚಂದ್ರಪ್ರಭ ರವರ ಪುತ್ರಿ ,ಮತ್ತು ಇವರ ಸಹೋದರಿ ಅನುಷ ಜಿ .
ಇವರು ಪ್ರಸ್ತುತ ಶ್ರಿ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬೆಳ್ಳಾರೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.