ತಾಲೂಕಿನಾದ್ಯಂತ ನಿನ್ನೆ ರಾತ್ರಿ ಸುರಿದ ಮಳೆ ಆಗುತ್ತಿ ದ್ದು
ಕಾಣಿಯೂರು – ನಿಂತಿಕಲ್ಲು ಸುಬ್ರಹ್ಮಣ್ಯ ಹೆದ್ದಾರಿ ರಸ್ತೆ ಯು ಪುಣ್ಚತ್ತಾರು ಎಂಬಲ್ಲಿ ಸೇತುವೆ ಮುಳುಗಡೆಗೊಂಡಿದ್ದು ರಸ್ತೆ ಸಂಚಾರ ಕಡಿತಗೊಂಡಿದೆ.








ಮಳೆ ನೀರು ಸೇತುವೆ ಪಕ್ಕದಲ್ಲಿ ನುಗ್ಗಿದ್ದು ಪಕ್ಕದ ಅಂಗಡಿಗಳು ನೀರಿನಿಂದ ಜಲಾವೃತಗೊಂಡಿರುವುದಾಗಿ ತಿಳಿದು ಬಂದಿದೆ.










