







ಸುರಿದ ಭಾರೀ ಮಳೆಗೆ ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕದ ಪಡ್ಪು ಮೋನಪ್ಪ ಗೌಡರ ಮನೆಯ ಹಿಂಬದಿ ಬರೆ ಕುಸಿದಿದ್ದು ಮನೆಗೆ ಸ್ವಲ್ಪ ಹಾನಿಯಾಗಿದೆ.
ಇದರೊಂದಿಗೆ ಪಡ್ಪು ಜನಾರ್ದನ ಗೌಡರ ಮನೆ ಹಿಂಬದಿ ದೊಡ್ಡ ಮರವೊಂದು ಅಪಾಯಕಾರಿಯಾಗಿ ಮನೆಗೆ ಬೀಳುವ ಸ್ಥಿತಿಯಲ್ಲಿದ್ದು ರಾತ್ರಿಯೇ ಅದನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.










