ಕಾಯರ್ತೋಡಿ ಮಹಾವಿಷ್ಣು ದೇವಾಲಯದ ಅರ್ಚಕ ನೀಲಕಂಠ ಭಟ್ ರವರ ಪತ್ನಿ, ಕೊಲ್ಲೂರಿನ ಕೋಡಚಾದ್ರಿ ಬಳಿಯ ನಿವಾಸಿ ಜಯಲಕ್ಷ್ಮಿಯವರು ಮೆದುಳಿನ ರಕ್ತ ಸ್ರಾವದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂನ್ 5 ರಂದು ನಿಧನರಾದರು.















ಇವರಿಗೆ 50 ವರ್ಷ ವಯಸ್ಸಾಗಿತ್ತು. ಪತಿ ನೀಲಕಂಠ, ಪುತ್ರ ಶ್ರೀರಾಮ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.










