ಕಂದಡ್ಕ: ಒಂದು ವಾರದಿಂದ ರಸ್ತೆ ಬದಿ ನಿಲ್ಲಿಸಲ್ಪಟ್ಟ ಕೇರಳ ನೋಂದಣಿ ವಾಹನ

0

ಸೋಣಂಗೇರಿ – ಗುತ್ತಿಗಾರು ರಸ್ತೆಯ ಕಂಡಡ್ಕ ಬಳಿ ಕೇರಳ ನೋಂದಣಿಯ ವಾಹನ ರಸ್ತೆ ಬದಿ ನಿಲ್ಲಿಸಲಾಗಿದ್ದು, ಈ ಬಗ್ಗೆ ಯಾವುದೇ ಇಲ್ಲದಾಗಿದೆ.

ಕೇರಳದ ಅಶೋಕ್ ಲೈಲೆಂಡ್ ಕೆಎಲ್ 08 ಬಿಕೆ 8773 ನೋಂದಣಿಯ ವಾಹನ ಕಳೆದ ಒಂದು ವಾರದಿಂದ ಕಂಡಡ್ಕದಲ್ಲಿ ರಸ್ತೆ ಬದಿ ನಿಲ್ಲಿಸಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಆಸುಪಾಸಿನವರಲ್ಲಿ ಯಾವುದೇ ಮಾಹಿತಿ ಇಲ್ಲವಾಗಿದೆ. ಈ ಬಗ್ಗೆ ಸಂಬಂಧ ಪಟ್ಟವರು ರಸ್ತೆ ಬದಿಯಿಂದ ವಾಹನ ತೆರವು ಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.