ಎಣ್ಣೆಮಜಲು: ಹುಟ್ಟುಹಬ್ಬದ ಪ್ರಯುಕ್ತ ಪುಸ್ತಕ, ಸಿಹಿತಿಂಡಿ ವಿತರಣೆ

0

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಣ್ಣೆ ಮಜಲು ಇಲ್ಲಿ ಪ್ರಸಾದ್ ಮತ್ತು ಕಾವ್ಯ ಎಣ್ಣೆಮಜಲು ದಂಪತಿಯ ಪುತ್ರಿ ಆದ್ವಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಎಣ್ಣೆಮಜಲು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಸಿಹಿ ತಿಂಡಿ ಹಂಚುವ ಕಾರ್ಯಕ್ರಮ ವನ್ನು ಜೂ.8 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶಾಲಿನಿ, ಅನುಷಾ ಎಣ್ಣೆ ಮಜಲು, ಹರ್ಷಿತ್ ಪಂಡಿ, ಪುನೀತ್ ಎಣ್ಣೆ ಮಜಲು ಮತ್ತಿತರರು ಉಪಸ್ಥಿತರಿದ್ದರು.