ಊರುಬೈಲಿನಲ್ಲಿ ಆನೆ ದಾಳಿ- ಕೃಷಿ ನಾಶ

0

ಚೆಂಬು ಗ್ರಾಮದ ಊರುಬೈಲಿನಲ್ಲಿ ಆನೆ ದಾಳಿ ನಡೆಸಿ ಕೃಷಿ ಹಾನಿಮಾಡಿದ ಘಟನೆ ವರದಿಯಾಗಿದೆ.


ಕುಂದಲ್ಪಾಡಿ ರಾಮಕೃಷ್ಣ, ಮೇಲ್ಮನೆ ಗಿರಿಯಪ್ಪ, ಮೇಲ್ಮನೆ ದೀಕ್ಷಿನ್, ನಿಡಿಂಜಿ ಮನಮೋಹನರವರ ತೋಟಗಳಿಗೆ ನುಗ್ಗಿ ತೆಂಗು, ಅಡಿಕೆ ಮರ, ಬಾಳೆ ಹಾಗ ಕೊಕ್ಕೋ ಮರಗಳಿಗೆ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.