ಬಾಳೆಮಕ್ಕಿಯಲ್ಲಿ ಅಪಘಾತ

0

ಸುಳ್ಯ ಬಾಳೆಮಕ್ಕಿಯಲ್ಲಿ ಟಾಟಾ ಏಸ್ ಗಾಡಿಯೊಂದು ಕಾರಿಗೆ ಹಿ‌ಂಬದಿಯಿಂದ ಢಿಕ್ಕಿಯಾಗಿ, ಆ ಕಾರು ಅದರ ಎದುರು ಹೋಗುತ್ತಿದ್ದ ಮತ್ತೊಂದು ಕಾರಿಗೆ ಢಿಕ್ಕಿಯಾದ ಘಟನೆ ವರದಿಯಾಗಿದೆ.