















ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜೂ.21 ರಂದು ಕ್ಲಬ್ ನ ಕೊಠಡಿಯಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕ್ಲಬ್ ನ ಸದಸ್ಯರಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಹಿತೇಶ್ ಪಂಜದಬೈಲು, ಕ್ಲಬ್ ನ ಗೌರವಾಧ್ಯಕ್ಷ ಪವನ್ ಪಲ್ಲತ್ತಡ್ಕ, ಉಪಾಧ್ಯಕ್ಷ ಸತೀಶ್ ಪಲ್ಲೋಡಿ, ಕಾರ್ಯದರ್ಶಿ ಶಶಿದಾಸ್ ನಾಗತೀರ್ಥ, ಖಜಾಂಜಿ ನವೀನ್ ನಾಗತೀರ್ಥ, ಕ್ರೀಡಾ ಕಾರ್ಯದರ್ಶಿ ಅಶೋಕ್ ದೇರಾಜೆ, ಜೊತೆ ಕಾರ್ಯದರ್ಶಿ ವರ್ಷಿತ್ ಪಂಜ, ಕ್ಲಬ್ ನ ಅಂಬ್ಯುಲೆನ್ಸ್ ಚಾಲಕರಾದ ಉದಯ ಪಲ್ಲೋಡಿ ಹಾಗೂ ಕ್ಲಬ್ ನ ಸದಸ್ಯರು ಭಾಗವಹಿಸಿದ್ದರು.











