ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡಕಜೆಯಿಂದ ಕಂದಡ್ಕದ ತನಕ ವಿದ್ಯುತ್ ತಂತಿಗೆ ತಾಗಿಕೊಂಡಿದ್ದ ಮರದ ರೆಂಬೆ ಕೊಂಬೆಗಳನ್ನು ಕಡಿದು ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.















ಮುಂಡಕಜೆ ಪರಿಸರದ ಸುಮಾರು 25 ಕ್ಕಿಂತ ಹೆಚ್ಚು ಮಂದಿ ಬೆಳಗ್ಗಿನಿಂದ ಮಧ್ಯಾಹ್ನದ ತನಕ ಶ್ರಮದಾನದ ಮೂಲಕ ತೆರವು ಕಾರ್ಯ ಕೈಗೆತ್ತಿಕೊಂಡರು.










