ದನ ಅದೃಷ್ಟವಶಾತ್ ಪಾರು

ಇಂದು ಸಂಜೆ ಸುರಿದ ಮಳೆಗೆ ಮರವೊಂದು ದನದ ಹಟ್ಟಿಯ ಮೇಲೆ ಮುರಿದು ಬಿದ್ದು ಹಟ್ಟಿ ಸಂಪೂರ್ಣ ಹಾನಿಗೊಂಡ ಘಟನೆ ವರದಿಯಾಗಿದೆ.
















ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಗೌರಿಗುಂಡಿ ಜಾನು ನಾಯ್ಕ ಎಂಬವರ ಮನೆಯ ಬಳಿ ಇದ್ದ ಹಟ್ಟಿಗೆ ಇಂದು ಸಂಜೆ ಸುರಿದ ಮಳೆಗೆ ಮರವೊಂದು ಮುರಿದು ಬಿತ್ತು. ಪರಿಣಾಮ ದನದ ಹಟ್ಟಿ ಸಂಪೂರ್ಣ ಹಾನಿಗೊಂದಡಿದೆ. ಹಟ್ಟಿಯಲ್ಲಿದ್ದ ದನ ಅದೃಷ್ಟ ವಶತ್ ಯಾವುದೇ ಅಪಾಯವಿಲ್ಲದೆ ಪಾರಾಗಿದೆ ಎಂದು ತಿಳಿದು ಬಂದಿದೆ.










