ವಿನ್ಯಾಸ ನಕ್ಷೆ ಮತ್ತೆ ಗ್ರಾಮ ಪಂಚಾಯಿತಿ ವ್ಯಾಪ್ತ್ತಿಗೆ

0

ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಮನವಿ ಫಲಪ್ರದ

9/11 ವಿನ್ಯಾಸ ನಕ್ಷೆ ಗ್ರಾಮ ಪಂಚಾಯಿತಿ ಯಿಂದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿ ಜನತೆಗೆ ಆಗುವ ತೊಂದರೆ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ ಅವರು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕಾ ಖರ್ಗೆ ಅವರಿಗೆ ಮನವಿ ಮಾಡಿದ ಪರಿಣಾಮ ಇನ್ನೂ ಮುಂದೆ ಗ್ರಾಮ ಪಂಚಾಯಿತಿ ಮೂಲಕ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಲು ಸರಕಾರದ ಆದೇಶ ಆಗಿದೆ ಎಂದು ಸಚಿನ್ ತಿಳಿಸಿದ್ದು ಪಂಚಾಯತ್ ರಾಜ್ ಸಚಿವರ ಕಾರ್ಯಕ್ಕೆ ಕ್ರತಜ್ಞತೆಗಳು ತಿಳಿಸಿದ್ದಾರೆ