ವಿವೇಕ ಜಾಗ್ರತ ಬಳಗ, ಸುಳ್ಯ ಮತ್ತು ರೋಟರಿ ಕ್ಲಬ್, ಸುಳ್ಯ
ಇದರ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಕಾರದೊಂದಿಗೆ ಸ್ವಾಮಿ ವಿವೇಕಾನಂದರ ದೇಹತ್ಯಾಗ ಮಾಡಿದ ದಿನದ ಸ್ಮರಣೆಗಾಗಿ
ರಕ್ತದಾನ ಶಿಬಿರ ಜು. 4ರಂದು ಬೆ. 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರೋಟರಿ ಕ್ಲಬ್ ಸುಳ್ಯದ ಸಭಾಂಗಣದಲ್ಲಿ ನಡೆಯಲಿದೆ.
ಉದ್ಘಾಟನೆಯನ್ನು ರೋ॥ ಡಾ॥ ರಾಮ್ ಮೋಹನ್ ಕೆ. ಯನ್ ಅಧ್ಯಕ್ಷರು, ರೋಟರಿ ಕ್ಲಬ್ ಸುಳ್ಯ ಇವರು ನೆರವೇರಿಸಲಿದ್ದಾರೆ.















ಶಿಬಿರದ ಮಾಹಿತಿಯನ್ನು ಡಾ| ಕೆ. ಸೀತಾರಾಮ ಭಟ್
ವೈದ್ಯಾಧಿಕಾರಿಗಳು, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರು ನೀಡಲಿದ್ದಾರೆ.
ಇದೇ ದಿನ ಆರೋಗ್ಯ ಇಲಾಖೆಯವರಿಂದ ಉಚಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ (ಬಿ.ಪಿ.) ತಪಾಸಣೆ ನಡೆಯಲಿದೆ.










